ಶಾಂಘೈಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಭವ್ಯ ಸಂಭ್ರಮ: ಶಾಂಘೈ ಕನ್ನಡಿಗರು ಸಂಘದಿಂದ ಯಶಸ್ವಿ ಆಚರಣೆ
ಶಾಂಘೈ, ನವೆಂಬರ್ ೧: ಚೀನಾದ ಶಾಂಘೈ ನಗರದಲ್ಲಿನೆಲೆಸಿರುವ ಕನ್ನಡಿಗರ ಸಂಘ 'ಶಾಂಘೈ ಕನ್ನಡಿಗರು' ನವೆಂಬರ್ ೧ 2025 ರಂದು ಕನ್ನಡ ರಾಜ್ಯೋತ್ಸವ ಮತ್ತುದೀಪಾವಳಿ ಹಬ್ಬವನ್ನು ಭವ್ಯವಾಗಿ ಆಚರಿಸಿತು.…
Read more







