ಶಾಂಘೈ ಕನ್ನಡಿಗರಿಂದ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಣೆ – 2019

ಶಾಂಘೈ ಕನ್ನಡಿಗರ ಬಳಗವು ಇದೇ ನವೆಂಬರ್ ೦೩ ರಂದು ಅದ್ಧೂರಿಯಾಗಿ ಕನ್ನಡರಾಜ್ಯೋತ್ಸವ ಮತ್ತು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರು. ಶಾಂಘೈ ಪುಡೊಂಗ್ ಜಿಲ್ಲೆಯ ಯಾನ್ಲಾರ್ಡ್ ಟೌನನ್ ಕಮ್ಯೂನಿಟಿ ಹಾಲ್ ನಲ್ಲಿ ೨೦೧೯ನೇ ಸಾಲಿನ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮಾಚರಣೆ ಅದ್ಧೂರಿಯಾಗಿನಡೆಯಿತು. ಇದು ಶಾಂಘೈಯಲ್ಲಿ ಆಚರಿಸಿದ ೨ನೇ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಸಂಭ್ರಮವಾಗಿತ್ತು. ಈ ಕನ್ನಡ ಉತ್ಸವದಲ್ಲಿ ಸುಮಾರು ೧೩೦ ಕನ್ನಡಿಗರು ಶಾಂಘೈ ಮತ್ತುಹತ್ತಿರದ ನಗರಗಳಿಂದ ಬಂದು ಸೇರಿದ್ದರು. ಮುಖ್ಯ ಅತಿಥಿಗಳಾಗಿ ಶಾಂಘೈನ ಭಾರತೀಯವಾಣಿಜ್ಯ ದೂತಾವಾಸದ ಮುಖ್ಯಸ್ಥ ಶ್ರೀ […]

Read more