Shanghai Kannadigaru volunteers delivered yet another Kannada Rajyotsava 2023 event on 25th Nov.
Shanghai Kannadigaru volunteers delivered yet another Kannada Rajyotsava 2023 event on 25th Nov.
Date: Nov 12th (Saturday) 11am – 2pm Event Venue: Bollywood Indian Restaurant, 326 Hongfeng Road, Pudong, Shanghai
Kannada Rajyotsava & Deepavali 2021 Celebrations – Nov.13th Weeks of preparation & meticulous planning by the Volunteers and eager anticipation from others culminated into a great evening at the Bollywood restaurant in Pudong, where the Shanghai Kannadigaru group met & celebrated the Kannada Rajyotsava and Deepavali for the Year 2021. On Friday evening, the day […]
ಕಳೆದ ಎರಡು ವರ್ಷಗಳಂತೆ ಈ ವರ್ಷವೂ ಕೂಡ ‘ಶಾಂಘೈ ಕನ್ನಡಿಗರ ಬಳಗವು’ ನವೆಂಬರ್ ೧ನೇ ತಾರೀಖು, ಭಾನುವಾರ ‘ಇಂಡಿಯನ್ ಕಿಚನ್ (ಮಿನ್ ಶೆಂಗ್ ರಸ್ತೆ)’ ಶಾಂಘೈದಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಈ ಕರುನಾಡ ಸಂಭ್ರಮಾಚರಣೆಗೆ ಸುಮಾರು ೬೦ ಮಂದಿ ಕನ್ನಡಿಗರು ಶಾಂಘೈ ಹಾಗು ಹತ್ತಿರದ ನಗರಗಳಿಂದ ಬಂದು ಸೇರಿದ್ದರು. ಈ ಬಾರಿಯ ವಿಶೇಷವೆಂದರೆ, ತಮ್ಮ ವೈಯಕ್ತಿಕ ಕಾರಣಗಳಿಂದ ಈ ಕಾರ್ಯಕ್ರಮದಲ್ಲಿ ಉಪಸ್ಥಿತಲಾಗದವರಿಗಾಗಿ ಅಂತರ್ಜಾಲ ಸಭೆಯ ಮೂಲಕ ಭಾಗವಹಿಸಲು ವ್ಯವಸ್ಥೆಯನ್ನು ಮಾಡಲಾಗಿತ್ತು. ಕುಮಾರಿ ದೀಪ್ತಿಯವರು ಭಕ್ತಿಯಿಂದ ಪ್ರಾರ್ಥನೆಯನ್ನು […]
ಶಾಂಘೈ ಕನ್ನಡಿಗರ ಬಳಗವು ಇದೇ ನವೆಂಬರ್ ೦೩ ರಂದು ಅದ್ಧೂರಿಯಾಗಿ ಕನ್ನಡರಾಜ್ಯೋತ್ಸವ ಮತ್ತು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರು. ಶಾಂಘೈ ಪುಡೊಂಗ್ ಜಿಲ್ಲೆಯ ಯಾನ್ಲಾರ್ಡ್ ಟೌನನ್ ಕಮ್ಯೂನಿಟಿ ಹಾಲ್ ನಲ್ಲಿ ೨೦೧೯ನೇ ಸಾಲಿನ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮಾಚರಣೆ ಅದ್ಧೂರಿಯಾಗಿನಡೆಯಿತು. ಇದು ಶಾಂಘೈಯಲ್ಲಿ ಆಚರಿಸಿದ ೨ನೇ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಸಂಭ್ರಮವಾಗಿತ್ತು. ಈ ಕನ್ನಡ ಉತ್ಸವದಲ್ಲಿ ಸುಮಾರು ೧೩೦ ಕನ್ನಡಿಗರು ಶಾಂಘೈ ಮತ್ತುಹತ್ತಿರದ ನಗರಗಳಿಂದ ಬಂದು ಸೇರಿದ್ದರು. ಮುಖ್ಯ ಅತಿಥಿಗಳಾಗಿ ಶಾಂಘೈನ ಭಾರತೀಯವಾಣಿಜ್ಯ ದೂತಾವಾಸದ ಮುಖ್ಯಸ್ಥ ಶ್ರೀ […]
ಚೀನಾದ ಶಾಂಘೈ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ ಪ್ರಪ್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮ ಆಚರಣೆಯು ಶಾಂಘೈನಲ್ಲಿ ಭಾನುವಾರ, ನವೆಂಬರ್ ೨೫, ೨೦೧೮ ರಂದು ನಡೆಯಿತು. ಶಾಂಘೈ ಮತ್ತು ಸಮೀಪದ ಚಾಂಗ್ಷು , ಗ್ವಾಂಗ್ಝೋ ಮತ್ತು ನಿಂಗ್ಬೊ ನಗರಗಳಲ್ಲಿ ವಾಸಿಸುತ್ತಿರುವ ಸುಮಾರು ೧೩೦ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡದ ಕಂಪನ್ನು ಚೀನಾ ದೇಶದಲ್ಲಿ ಪಸರಿಸಿದರು. ಈ ಸಮಾರಂಭವನ್ನು ಶಾಂಘೈ ಕನ್ನಡಿಗರು ಆಯೋಜಿಸಿದ್ದರು. ದೀಪವನ್ನು ಬೆಳಗಿಸುವದರ ಮೂಲಕ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಬೆಳಿಗ್ಗೆ ೧೦:೩೦ ಗಂಟೆಗೆ ಪ್ರಾರಂಭಿಸಲಾಯಿತು. “ನಾಡ ಗೀತೆ – ಜಯ […]